Surprise Me!

ಎಚ್ಚರ..! ಬೆಂಗಳೂರಿನಲ್ಲಿ ಮೂರು ದಿನ ಸುರಿಯಲಿದೆ ಧಾರಾಕಾರ ಮಳೆ | Bengaluru Forecast Heavy Rain Expected

2020-05-26 2,010 Dailymotion

ಮಾರ್ಚ್ 27ರಿಂದ ಮೂರುದಿನಗಳ ಕಾಲ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದಿರುವಂತೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ್ ರೆಡ್ಡಿ ಮುನ್ಸೂಚನೆ ನೀಡಿದ್ದಾರೆ. <br /><br />Lightning, thunderstorm and moderate spells of rainfall is very likely to affect parts of Bongaigaon, Barpeta, Baksa, Nalbari, Kamrup and Some parts of Bengaluru too.

Buy Now on CodeCanyon